ಶರಣರಕಾಯಕ ನಿಷ್ಠೆ ಸದಾ ಅನುಕರಣೀಯ

0
0
loading...

ಹುನಗುಂದ :ಶರಣರ ನಡೆ ನುಡಿ ಸದಾಅನುಕರಣೀಯ ,ಅವರತತ್ವಆದರ್ಶ ನುಡಿದಂತೆ ನಡೆದ ಹಾದಿ ಸಾಮಾನ್ಯಜನರುಅರಿತುಕೊಂಡಾಗ ಸÀರಳ ಜೀವನ ನಡೆಸಲು ಸಾಧ್ಯಎಂದುಕರ್ನಾಟಕ ವಿಶ್ವ ವಿಧ್ಯಾಲಯದ ಪ್ರಾಧ್ಯಾಪಕಡಾ; ಎಂ.ಎನ್ ಜೋಶಿ ಹೇಳಿದರು.
ಪಟ್ಟಣಗುದ್ಲಿಕಾಯಕಯೋಗಿ ಶರಣತತ್ವಟ್ರಸ್ಟ್ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಜಿಲ್ಲಾಘಟಕ ಬಾಗಲಕೋಟಇವರ ಸಂಯುಕ್ತಆಶ್ರಯದಲ್ಲಿರವಿವಾರ ನಡೆದ ಶರಣ ಬಸವಪ್ಪ ಹಾದಿಮನಿ 37 ನೇ ಸ್ಮರಣೆ, ದತ್ತಿಉಪನ್ಯಾಸ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಮುಖ್ಯಅತಿಥಿಯಾಗಿ ಮಾತನಾಡಿದಅವರುಕಾಯಕ ನಿಷ್ಠೆಯನ್ನುತಮ್ಮಜೀವನದ ಉಸಿರಾಗಿಸಿಕೊಂಡಿದ್ದರು ಅಂತಹ ಶರಣರ ಸ್ಮರಣೆಮಾಡಿಕೊಳ್ಳುವುದು ಅರ್ಥಪೂರ್ಣಕಾರ್ಯಕ್ರಮಎಂದು ಮಾತನಾಡಿದರು.
ಶರಣ ಸಾಹಿತಿರಂಜಾನ್‍ದರ್ಗಾ ಮಾತನಾಡಿ ಭೂಮಿ ಪ್ರೀತಿಯಿಂದಕಡಿಮೆಯಾಗುತ್ತಿದೆ, ಇಂದಿನ ಆಧುನಿಕಜೀವನ ಶೈಲಿಗೆ ಮಾರುಹೋಗಿ ನಾವು ಪ್ರಕೃತಿದ್ರೋಹ ಬಗೆಯುತ್ತಿದ್ದೇವೆಎಂದರು.
ಮಕ್ಕಳ ಸಾಹಿತಿಜಯವಂತಕಾಡದೇವರ ಮಾತನಾಡಿ ನಿಸ್ವಾರ್ಥ ಸೇವೆಯಿಂದ ಮಾತ್ರಯಶಸ್ಸು ಸಾಧ್ಯ.ಶರಣರು ನಿಸ್ವಾರ್ಥತೆಕಾಯಕತತ್ವದಿಂದಜೀವನ ನಡೆಸಿ ಇಂದಿಗೂ ಅಮರರಾಗಿದ್ದಾರೆಎಂದು ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಇಳಕಲ್ ಗುರುಮಹಾಂತಶ್ರೀಗಳು, ಅಮೀನಗಡದ ಶಂಕರರಾಜೇಂದ್ರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿಕೃಷಿ ಸಾಧನೆಗಾಗಿ ಹುಸೇನಸಾಬ್ ಪಿಂಜಾರಇದ್ದಲಗಿ, ರತ್ನವ್ವ ಶೇಖರಗೌಡ ಹೊಸಮನಿ, ಕಲಾವತಿ ವಿಶ್ವನಾಥಅಂಗಡಿ, ಹಸಿರು ಶಾಲೆಗಾಗಿ ಸರ್ಕಾರಿ ಪ್ರೌಢ ಶಾಲೆ ಹಿರೇಬಾದವಾಡಗಿ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರೇ ಬಾದವಾಡಗಿ ಪ್ರೌಢ ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು.ಟ್ರಸ್ಟಅಧ್ಯಕ್ಷ ವ್ಹಿ ಎಂ ಹಾದಿಮನಿ ಸ್ವಾಗತಿಸಿದರು. ಡಾ: ಎಸ್.ಎ.ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ: ನಾಗರಾಜ ನಾಡಗೌಡ ಮತ್ತುಎಸ್.ಜಿಎಮ್ಮಿಕಾರ್ಯಕ್ರಮ ನಿರೂಪಿಸಿದರು. ಡಾ: ಎಂ. ವ್ಹಿ.ಹಾದಿಮನಿ ವಂದಿಸಿದರು.

loading...