ಶಿಕ್ಷಕರ ಕರ್ತವ್ಯ ದೈವಿ ಸ್ವರೂಪ : ತೇರದಾಳ

0
0
loading...

ಶಿಕ್ಷಕರ ಕರ್ತವ್ಯ ದೈವಿ ಸ್ವರೂಪ : ತೇರದಾಳ
ಕನ್ನಡಮ್ಮ ಸುದ್ದಿ-ಗೋಕಾಕ: ಶಿಕ್ಷಕ ವೃತ್ತಿ ಶ್ರೆÃಷ್ಠವಾಗಿದ್ದು ತಂದೆ ತಾಯಿ ನಂತರದ ಸ್ಥಾನ ಶಿಕ್ಷಕರಿಗೆ ಇದೆ ಎಂದು ಇಲ್ಲಿಯ ಜೆಎಸ್‌ಎಸ್ ಮಹಾವಿದ್ಯಾಲಯದ ಉಪನ್ಯಾಸಕ ಮಹಾದೇವ ತೇರದಾಳ ಹೇಳಿದರು.
ಅವರು ಬುಧವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದ್ದು, ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ರಾಷ್ಟç ಹಾಗೂ ಸಮಾಜದ ರಕ್ಷಕರಾಗಿದ್ದಾರೆ. ಎಲ್ಲರನ್ನು ತಮ್ಮವರೆಂದು ಭಾವಿಸಿಕೊಂಡು ಹೃದಯ ಶ್ರಿÃಮಂತಿಕೆಯೊಂದಿಗೆ ಶಿಸ್ತು, ಕ್ಷಮಾ, ಪ್ರಿÃತಿ, ಕರುಣೆಗಳೊಂದಿಗೆ ಕಾರ್ಯ ನಿರ್ವಹಿಸಿ ಗುರು ದೇವೋಭವರಾಗಿದ್ದಾರೆಂದು ಹೇಳಿದ ಅವರು ಶಿಕ್ಷಕರ ರಾಷ್ಟç ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೊÃಪಾಧ್ಯಾಯಿನಿ ಎಸ್.ಆರ್.ಮಹೇಂದ್ರಕರ ವಹಿಸಿದ್ದರು. ವೇದಿಕೆ ಮೇಲೆ ಜೆಎಸ್‌ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಎಂ.ಮಹೇಂದ್ರಕರ ಉಪನ್ಯಾಸಕರಾದ ಕೆ.ಕೆ.ನಾಯಿಕ, ಎ.ಎ.ಮೋಕಾಶಿ, ಶಿಕ್ಷಕರಾದ ಎಂ.ಸಿ.ವಣ್ಣೂರ, ಎಸ್.ಎಸ್.ವಾಳವೇಕರ ಇದ್ದರು.
ಶಿಕ್ಷಕಿಯರಾದ ಸ್ಮಿÃತಾ ಸುಣಧೋಳಿ ಸ್ವಾಗತಿಸಿದರು. ಸ್ಮಿÃತಾ ಭಂಡಾರಿ ನಿರೂಪಿಸಿದರು. ಎನ್.ಕೆ.ಮಕಾನದಾರ ವಂದಿಸಿದರು