ಶಿಕ್ಷಕರ ಮಾರ್ಗದರ್ಶನಲ್ಲಿ‌ವಿದ್ಯಾರ್ಥಿಗಳು ಮುನ್ನಡೆಯಿರಿ: ಬಿ.ಎ ಪಾಟೀಲ

0
0
loading...

ಶಿಕ್ಷಕರ ಮಾರ್ಗದರ್ಶನಲ್ಲಿ‌ವಿದ್ಯಾರ್ಥಿಗಳು ಮುನ್ನಡೆಯಿರಿ: ಬಿ.ಎ ಪಾಟೀಲ

ಕನ್ನಡಮ್ಮ ಸುದ್ದಿ- ಬೆಳಗಾವಿ: ವಿದ್ಯಾರ್ಥಿಗಳಿಗೆ ಮುಂದೆ ಗುರಿ ಹಿಂದೆ ಗುರು ಅವಶ್ಯ, ಆದ್ದರಿಂದ ಗುರುವಿನ ಮಾರ್ಗದರ್ಶದಲ್ಲಿ ಮುನ್ನಡೆಯಿರಿ ಎಂದು ಎಚ್ಒ ಡಿ ಬಿ..ಎಸ್ ಪಾಟೀಲ ಹೇಳಿದರು.

ಅವರು ಬುಧವಾರ ದಂದು ನಗರದ ಕೆ ಎಲ್ ಇಯ ಡಾ.ಎಂ.ಎಸ್ ಶೇಷಗಿರಿ ಕಾಲೇಜ್ ಎಂಸಿಎ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚಾರಣೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜ್‌ ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳಾದ ಚೇತನ್ ಬಿ.ಎಸ್,ಸುಮನ ಕುಂದರಗಿ,ಪ್ರತಿಕ‌ ಪಾಟೀಲ, ರಾಧಿಕಾ ನಾಗನೂರ,ಪ್ರಿಯಾ ಕಡೋಲ್ಕರ,‌ ಸೇರಿದಂತೆ ಎಂಸಿಎ ವಿದ್ಯಾರ್ಥಿಗಳು ಹಾಜರಿದ್ದರು.

loading...