ಶೀಘ್ರದಲ್ಲಿ ಕೆರೆ ಹೂಳೆತ್ತುವ ಕಾರ್ಯ: ಸಚಿವ ಸಿಎಸ್ ಪುಟ್ಟರಾಜು

0
0
loading...

ಪ್ರತಿ ಜಿಲ್ಲೆಗಳಿಗೆ ನೀರಾವರಿ ಹಾಗೂ ಕೆರೆ ಹೂಳೇತ್ತುವ ಕಾರ್ಯವನ್ನು ಡಿಸೆಂಬರ್ ಒಳಗಾಗಿ ಮಾಡಲಾಗುವುದು. ಈ ಹಿಂದೆ ಸರಕಾರದ ಆಡಳಿತದಲ್ಲಿ ಅವ್ಯವಹಾರ ನಡೆದಿದೆ ಅದು ಎನ್ನೆಂಬುದನ್ನು ಪರೀಶಿಲಿಸಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.

loading...