ಶ್ರೀರಾಮುಲು ಸಂಬಂಧ ಬೆಳಸ್ತಾರಾ ರಮೇಶ ಜಾರಕಿಹೊಳಿ ?

0
0
loading...

ಶ್ರೀರಾಮುಲು ಸಂಬಂಧ ಬೆಳಸ್ತಾರಾ ರಮೇಶ ಜಾರಕಿಹೊಳಿ ?

ಕನ್ನಡಮ್ಮ ಸುದ್ದಿ- ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಪತ್ರನಿಗೆ ಬಿಜೆಪಿಯ ಶ್ರೀ ರಾಮುಲು ಪುತ್ರಿಯನ್ನು‌ ಕೊಡುವ ಚರ್ಚೆ ಇದೆ ಆದರೆ ಇದರ ಬಗ್ಗೆ ಸ್ಪಷ್ಟ ಮಾಹಿತಿಗೆ ರಮೇಶರವರನ್ನು ಕೇಳಿ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಸಧ್ಯ ಕಷ್ಟೇ ಪಿಎಲ್ ಡಿ ಚುನಾವಣೆ ಮುಗಿದು ಎಲ್ಲ ಸರಿಯಾಯಿತು. ಸರ್ಕಾರಕ್ಕೆ ಯಾವುದೆ ದಕ್ಕೆಯಾಗುವುದಿಲ್ಲವೆಂದುಕೊಂಡಿರುವ ರಾಜ್ಯ ನಾಯಕರಿಗೆ ಮತ್ತೊಂದು ವಿಷಯ ಒಳಗೊಳಗೆ ಸರ್ಕಾರ ಉರುಳು ಭಯ ಕಾಡುತ್ತಿದೆಯೇ ಎಂದು ಜನರು ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಮಗಳನ್ನು ಸಚಿವ ರಮೇಶ ಜಾರಕಿಹೊಳಿಯವರ ಮಗನಿಗೆ ತೆಗೆದುಕೊಂಡು ಸಂಬಂಧ ಬೆಳೆಸುತ್ತಾರೆ ಎಂಬ ಚರ್ಚೆ ಇದೆ. ಆದರೆ ಸ್ಪಷ್ಟ ಮಾಹಿತಿ ಇಲ್ಲ.ಈ ಬಗ್ಗೆ ರಮೇಶ ಜಾರಕಿಹೊಳಿಯನ್ನು ಕೇಳಬೇಕು ಎಂದು ತಿಳಿದಿದ್ದಾರೆ.

loading...