ಸಂಕೇಶ್ವರ ಪುರಸಭೆ ಚುನಾವಣೆ ಸಮಬಲ ಸಾಧಿಸಿದ ಕಾಂಗ್ರೆಸ್ -ಬಿಜೆಪಿ :ನಿರ್ಣಾಯಕನಾದ ಪಕ್ಷೇತರ

0
1
loading...

ಸಂಕೇಶ್ವರ ಪುರಸಭೆ ಚುನಾವಣೆ ಸಮಬಲ ಸಾಧಿಸಿದ ಕಾಂಗ್ರೆಸ್ -ಬಿಜೆಪಿ :ನಿರ್ಣಾಯಕನಾದ ಪಕ್ಷೇತರ

ಹುಕ್ಕೇರಿ: ತೀವ್ರ ಕುತೂಹಲ ಮೂಡಿಸಿದ್ದ ಸಂಕೇಶ್ವರ ಪುರಸಭೆ ಚುನಾವಣೆ ಫಲಿತಾಂಶ ಅಚ್ಚರಿಯಾಗಿ ಹೊರಬಿದಿದ್ದು ಒಟ್ಟು ೨೩ ವಾರ್ಡಗಳ ಪೈಕಿ ಕಾಂಗ್ರೆಸ್ ೧೧,ಬಿಜೆಪಿ ೧೧ ವಾರ್ಡಗಳಲ್ಲಿ ಭರ್ಜರಿ ಗೆಲವು ಸಾಧಿಸಿದೆ.ಪಕ್ಷೇತರ ಅಭ್ಯರ್ಥಿ ಅಜೀತ ಕರಜಗಿ ಜಯ ಗಳಿಸಿದ್ದು ನಿರ್ಣಾಯಕರಾಗಿದ್ದಾರೆ .

ಇಂದು ನಡೆದ ಪುರಸಭೆಯ ಫಲಿತಾಂಶದ ಮತ ಎಣಿಕೆಯಲ್ಲಿ ಅಚ್ಚರಿ ಫಲಿತಾಂಶ ಬಂದಿದ್ದು .

ಈ ಚುನಾವಣೆ ಕತ್ತಿ ವರ್ಸಸ್ ಎ.ಬಿ ಪಾಟೀಲ ಎಂದೆ ಬಿಂಬಿಸಲಾಗಿತ್ತು .ಕಳೆದ ಹತ್ತು ವರ್ಷ ಬಿಜೆಪಿ ಇಲ್ಲಿ ಆಡಳಿತ ನಡೆಸಿತ್ತು. ವಿಜೇತ ಅಭ್ಯರ್ಥಿಗಳಿಂದ ಪಟ್ಟಣದಲ್ಲಿ ಗುಲಾಲ ಹಾರಿಸಿ ,ಪಟಾಕಿ ಸಿಡಿಸಿ ಸಂಭ್ರಮಿಸಿದರು .ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿತ್ತು .

loading...