ಸಚಿವ ರಮೇಶಗೆ ಫಲ ನೀಡದ ಕೊಲ್ಲಾಪುರ ಲಕ್ಷ್ಮಿ: ಹೆಬ್ಬಾಳಕರ್ ಒಲಿದೆ ಪಿಎಲ್ ಡಿ ಬ್ಯಾಂಕ್

0
0
loading...

ಸಚಿವ ರಮೇಶಗೆ ಫಲ ನೀಡದ ಕೊಲ್ಲಾಪುರ ಲಕ್ಷ್ಮಿ: ಹೆಬ್ಬಾಳಕರ್ ಒಲಿದೆ ಪಿಎಲ್ ಡಿ ಬ್ಯಾಂಕ್

ಕನ್ನಡಮ್ಮ ಸುದ್ದಿ-ಬೆಳಗಾವಿ:ಜಿಲ್ಲೆಯ ಪ್ರತೀಷ್ಠೆ ಪಣವಾಗಿದ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆ ಇಂದು ನಡೆಯಿತ್ತು.ಮುಖಂಡ ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಂದಾನ ಯಶಸ್ವಿಯಾಗಿದೆ .ಈ ಚುನಾವಣಾಯಲ್ಲಿ ಶಾಸಕಿ ಹೆಬ್ಬಾಳಕರ್ ಬಣಕ್ಕೆ ಗೆಲುವ ಎಂದು ಬಣ್ಣಿಸಲಾಗಿದೆ.

ಇಂದು ಮುಂಜಾನೆ ನಡೆದ ಅದ್ಯಕ್ಷ ಉಪಾಧ್ಯಕ್ಷ ಚುನಾವಣಾ ಲಕ್ಷ್ಮಿ ಬೆಂಬಲಿಗರಾದ ಅದ್ಯಕ್ಷ ಮಹದೇವ ಪಾಟೀಲ,ಉಪಾಧ್ಯಕ್ಷ ಬಾಪುಸಾಹೇಬ ಜಮಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಇನ್ನೂ ಸಚಿವ ರಮೇಶ ಜಾರಕಿಹೋಳಿ ಇಂದು ಮುಂಜಾನೆ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ತೆರಳಿದ್ದರು .ಆದರೆ ಸಚಿವರಿಗೆ ಮಹಾಲಕ್ಷ್ಮಿ ಒಲಿಯದೆ ಅವರ ಸಹೋದರ ಸತೀಶ ಜಾರಕಿಹೋಳಿ ತೀವ್ರ ಮುಖಭಂಗವಾಗಿದೆ .

ಇನ್ನೂ ಇಂದು ಹೆಬ್ಬಾಳಕರ್ ಶುಭ ಶುಕ್ರವಾರವಾಗಿದ್ದು ಅವರ ಬೆಂಬಲಿಗರೆ ಅವಿರೋಧ ಆಯ್ಕೆಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗೆದ್ದು ಪಿಎಲ್ ಡಿ ಬ್ಯಾಂಕ್ ಕೈವಶ ಮಾಡಿಕೊಂಡಿದ್ದಾರೆ .

loading...