ಸತೀಶ ಬೆಂಬಲಿಗರಿಂದ ಖಂಡ್ರಿ ವಿರುದ್ಧ ಆಕ್ರೋಶ

0
0
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಪ್ರತಿಷ್ಠೆಯ ಕಣವಾಗಿರುವ ಪಿಎಲ್ ಡಿ ಚುನಾವಣೆ ಇಂದು ಖಂಡ್ರಿಯವರು ಸಂದಾನದಿಂದ ಅಂತ್ಯ ಹಾಡಿದ್ದು,ಸತೀಶ ಬೆಂಬಲಿಗರಿಂದ ಖಂಡ್ರಿ‌‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ರಾಜಕಾದಲ್ಲಿ ಸಂಚಲ‌‌ ಮೂಡಿಸಿರುವ ಪಿಎಲ್ ಡಿ ಚುನಾವಣೆಯಲ್ಲಿ ಹೈಕೋರ್ಟ್ ಆದೇಶದಂತೆ ಚುನಾವಣೆ ಇಂದು ಚುನಾವಣೆ ನಡೆದು ಲಕ್ಷ್ಮೀ ಹೆಬ್ಬಾಳಕರ ಅವರ ಬೆಂಬಲಿಗರಿಗರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸತೀಶ ಬೆಂಬಲಿಗರು ಆಯಿಶಾ ಸನದಿ ಸೇರಿದಂತೆ ಇತರರು ಇಷ್ಟು ದಿನ ಕಾರ್ಯಾಧ್ಯಕ್ಷರು ಬರದೆ .ಇರುವವರು ಇಂದು ಬಂದು ಲಕ್ಷ್ಮೀ ಹೆಬ್ಬಾಳಕರ ಬರ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

loading...