ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು: ಪ್ರೇಮಾ

0
1
loading...

ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು: ಪ್ರೇಮಾ

ಕನ್ನಡಮ್ನ ಸುದ್ದಿ-ಬೆಳಗಾವಿ : ಜೀವನ ಉದ್ದಕ್ಕೂ ನೂರಾರು ಕಷ್ಟಗಳು ಬರುತ್ತವೆ, ಅವನೇಲ ಬದಿಗೊತ್ತಿ ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು ಬಹುಭಾಷಾ ತಾರೆ ನಟಿ ಪ್ರೇಮಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಗೋವಾವೇಸ ಜಾಕೀರ್ ಹೊಂಡಾಬಳಿಯ ನಾಯ್ಕರ ಸಂಸ್ಥೆಯ ರವೀಂದ್ರನಾಥ ಟಾಗೋರ ಪಿಯುಸಿ ಕಾಲೇಜನ ವತಿಯಿಂದ. ಆಯೋಜಿಸಲಾಗಿದ್ದ  ಲಕ್ಷ 2018 ಟ್ರನಿಂಗ್ ಅಕಾಡಮಿ ಕಾರ್ಯಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ, ಶಾಮ ಗಾಟಗೆ, ಡಾ. ಸಿ ನಾಯ್ಕರ ,ಶ್ವೇತಾ ನಾಯ್ಕರ ಹಾಗೂ ಉಪಸ್ಥಿತರಿದರು

loading...