ಸಿದ್ದು ಸರ್ಕಾರದಲ್ಲಿನ ಸಚಿವರ ಪ್ರಯಾಣ ಭತ್ಯೆ ಕೇಳಿದರೆ ಬೆಚ್ಚಿ ಬಿಳತಿರಾ…!

0
15
loading...

ಕಳೆದ ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಸಚಿವರು ಪ್ರಯಾಣ ಭತ್ಯೆಗಾಗಿ ಸುಮಾರು 24ಕೋಟಿ ಹಣ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ.ಸಾರ್ವಜನಿಕರ ಹಣ ದುಂದು ವೆಚ್ಚ ಮಾಡುತ್ತಿದ್ದು,ಈ ಬಗ್ಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪ್ರಯಾಣದ ವಿವರವನ್ನು‌ ಸಂಗ್ರಹಿಸುತ್ತಿದ್ದು,ಅವು ದೊರೆತ ಮೇಲೆ ಹೆಚ್ಚಿನ ತನಿಖೆಗೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಕರಣವನ್ನು‌ ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ತಿಳಿಸಿದ್ದಾರೆ.

loading...