*ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ :ಯಾರ ಗೆಲವು ಅಲ್ಲ ಪಕ್ಷದ ಗೆಲವು :ಪಿಎಲ್ ಡಿ ಬ್ಯಾಂಕ್ ಬಗ್ಗೆ ಸತೀಶ ಪ್ರತಿಕ್ರಿಯೆ*

0
1
loading...

*ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ :ಯಾರ ಗೆಲವು ಅಲ್ಲ ಪಕ್ಷದ ಗೆಲವು :ಪಿಎಲ್ ಡಿ ಬ್ಯಾಂಕ್ ಬಗ್ಗೆ ಸತೀಶ ಪ್ರತಿಕ್ರಿಯೆ*

ಕನ್ನಡಮ್ಮ ಸುದ್ದಿ-ಬೆಳಗಾವಿ: ನಿನ್ನೆ ನಡೆದ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲವು ನಮ್ಮ ಗೆಲವು ಅಲ್ಲ ಲಕ್ಷ್ಮಿ ಹೆಬ್ಬಾಳಕರ್ ಗೆಲವು ಅಲ್ಲ ,ಇದು ಕಾಂಗ್ರೆಸ್ ಪಕ್ಷದ ಗೆಲವು ಎಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಬಗ್ಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಸ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದರು .

ಇಂದು ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಯಮಕನಮರಡಿ ಬ್ಲಾಕ್ ಬೂತ್ ಮಟ್ಟದ ಅದ್ಯಕ್ಷ ಕಾರ್ಯಗಾರ ಸಭೆಯ ಆಗಮಿಸಿದ ಅವರು ಮಾದ್ಯಮದೊಂದಿಗೆ ಮಾತನಾಡಿದರು .

ಜಿಲ್ಲಾ ಕಾಂಗ್ರೆಸ್ ದಲ್ಲಿ ಯಾವುದೇ ಭಿನ್ನಾಭಿಪ್ರಾಯ ವಿಲ್ಲ ನಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ ,ನಮ್ಮ ಅಭ್ಯರ್ಥಿ ಮತ್ತು ಎಲ್ಲ ಮುಖಂಡರ ಒಮ್ಮತದ ಅಭ್ಯರ್ಥಿಗಳೆ ಅದ್ಯಕ್ಷ ಉಪಾಧ್ಯಕ್ಷರಾಗಿದ್ದಾರೆ ಎಂದರು .

loading...