ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ :ಯಾರ ಗೆಲವು ಅಲ್ಲ ಪಕ್ಷದ ಗೆಲವು :ಪಿಎಲ್ ಡಿ ಬ್ಯಾಂಕ್ ಬಗ್ಗೆ ಸತೀಶ ಪ್ರತಿಕ್ರಿಯೆ

0
0
loading...

ಇಂದು ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಯಮಕನಮರಡಿ ಬ್ಲಾಕ್ ಬೂತ್ ಮಟ್ಟದ ಅದ್ಯಕ್ಷ ಕಾರ್ಯಗಾರ ಸಭೆಯ ಆಗಮಿಸಿದ ಅವರು ನಿನ್ನೆ ನಡೆದ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲವು ನಮ್ಮ ಗೆಲವು ಅಲ್ಲ ಲಕ್ಷ್ಮಿ ಹೆಬ್ಬಾಳಕರ್ ಗೆಲವು ಅಲ್ಲ ,ಇದು ಕಾಂಗ್ರೆಸ್ ಪಕ್ಷದ ಗೆಲವು ಎಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಬಗ್ಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಸ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದರು .

loading...