ಅ.11 ರಿಂದ ಕುಂದಾನಗರಿಯಲ್ಲಿ ನಾಡಹಬ್ಬ

0
2
loading...

91 ನೇ ನಾಡಹಬ್ಬ ಉತ್ಸವನ್ನು ಗುರುವಾರ ಅ.11 ರಿಂದ 5 ದಿನಗಳ ಕಾಲ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಾ.ಸಿದ್ದಗೌಡ. ಪಾಟೀಲ ಹೇಳಿದರು.ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ಕನ್ನಡ ಏಕೀಕರಣ ಸಲುವಾಗಿ ಮಡಿದ ಮಹಾನ್ ನಾಯಕರು ಹಾಗೂ ಗಣ್ಯರನ್ನು ನೆನೆಸುವ ದಿನವಾಗಿ ನಾಡಹಬ್ಬವನ್ನು ಹಮ್ಮಿಕೋಳ್ಳಲಾಗಿದೆ ಎಂದರು.

loading...