ಕಪಾಳ ಮೋಕ್ಷ ಮಾಡಿದರೆ 25 ಸಾವಿರ ಬಹುಮಾನ :ಭೀಮಾ ಶಂಕರ

0
0
loading...

ಕರಾಳ ದಿನಾಚರಣೆಗೆ ಬೆಂಬಲಿಸುವ ರಾಜಕಾರಣಿಗಳಿಗೆ ಯಾವುದೇ ಕನ್ನಡ ಸಂಘಟನೆಗಳು ಕಪಾಳ ಮೋಕ್ಷ ಮಾಡಿದರೆ 25 ಸಾವಿರ ಬಹುಮಾನ ನೀಡಲಾಗುವದು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ಘೋಷಿಸಿದ್ದಾರೆ.ಕನಸೇ ಮಹಿಳಾ ಘಟಕದಿಂದ ಓನಕೆ ಚಳುವಳಿ ಮಾಡಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜಾದ್ಯಕ್ಷ ಭೀಮಾಶಂಕರ ಪಾಟೀಲ ಜಿಲ್ಲಾಡಳಿತಕ್ಕೆ ಎಚ್ಚರಿಗೆ ನೀಡಿದರು .

loading...