ಡಾ.ಕೋರೆಯವರ ಕುತಂತ್ರ ರಾಜಕಾರಣದಿಂದ ಸಾಮಾನ್ಯ ಜನರ ಬಲಿ: ಸಂಗಪ್ಪಗೋಳ

0
0
loading...

ಚಿಕ್ಕೋಡಿ: ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಮ್ಮ ಸ್ವಾರ್ಥಕ್ಕಾಗಿ ಕುತಂತ್ರ ರಾಜಕಾರಣ ನಡೆಸಿ ಬೆಳಗಾವಿ ಜಿಲ್ಲಾ ವಿಭಜನೆಗೆ ಗಡಿವಿವಾದ ಮುಂದಿಟ್ಟು ಅಡ್ಡಗಾಲು ಹಾಕಿ ಸಾಮಾನ್ಯ ಜನರನ್ನು ಬಲಿಕೊಡುತ್ತಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಆರೋಪಿಸಿದ್ದಾರೆ.

loading...