ನಗರದ ಯಾವುದಾದರು ಒಂದು ವೃತ್ತಕ್ಕೆ ವಾಲ್ಮೀಕಿ ಹೆಸರಿಡುವಂತೆ ಒತ್ತಾಯ

0
0
loading...

ಪ್ರತಿ ವರ್ಷದಂತೆ ಈ ವರ್ಷವು ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಅಕ್ಟೋಬರ್ ೨೪ ರಂದು ಆಚರಣೆ ಮಾಡಲು ಪೂರ್ವ ಸಭೆಯಲ್ಲಿ ನಿರ್ದರಿಸಲಾಯಿತು. ಈ ವೇಳೆ ಕರ್ನಾಟಕ ವಾಲ್ಮೀಕಿ ವೇದಿಕೆಯ ರಾಜ್ಯಾಧ್ಯಕ್ಷ ವಿಜಯ ತಳವಾರ ಅವರು ನಗರದ ಯಾವುದಾದರು ಒಂದು ವೃತ್ತಕ್ಕೆ ವಾಲ್ಮೀಕಿ ಹೆಸರು ನೀಡುವಂತೆ ಒತ್ತಾಯಿಸಿದರು.

loading...