ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

0
0
loading...

ಕಲಾದಗಿ: ಸ್ಥಳೀಯ ನಿವಾಸಿ ಶಬ್ಬಿÃರ ಬದಾಮಿ (೩೨) ಶನಿವಾರ ಸಮೀಪದ ಕಾತರಕಿ-ಕಲಾದಗಿ ಬ್ರಿÃಡ್ಜ ಕಂ ಬ್ಯಾರೇಜ ಬಳಿ ನದಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದದ್ದು ಸೊಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ ಈ ದುರ್ದೈವಿಗೆ ತಾಯಿ, ಪತ್ನಿ, ಮೂವರು ಮಕ್ಕಳು ಇದ್ದಾರೆ. ಈ ಘಟಣೆಯ ಬಗ್ಗೆ ಸ್ಥಳೀಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

loading...