ಪೋಲೀಸರ ಬಲೆಗೆಬಿದ್ದ ಗಾಂಜಾ ಮಾರಾಟಗಾರರು.

0
0
loading...

ನಿಪ್ಪಾಣಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕು ನಿಪ್ಪಾಣಿ ಪಟ್ಟಣದಲ್ಲಿ ಗಾಂಜಾ ಮಾರಾಟಮಾಡುತ್ತಿದ್ದ ಇಬ್ಬರು ಯುವಕರನ್ನು ಬಂದಿಸಲಾಗಿದೆ.ಆರೋಪಿಗಳ ಹೆಸರು ೧)ಸಂತೋಷ. ಸಂಜಯ.ಜಾದವ ವಯಸ್ಸು ೨೦ ಕುಂಬಾರಗಲ್ಲಿ ನಿಪ್ಪಾಣಿ.೨)ಪ್ರಥಮೆಶ .ರಾವಸಾಹೆಬ. ಚ್ಂದ್ರಕುಡೆ.ವಯಸ್ಸು ೨೧ ಮಹಾದೇವಗಲ್ಲಿ ನಿಪ್ಪಾಣಿ.ಇವರು ನಿಪ್ಪಾಣಿ ಪಟ್ಟಣ ಮಾನಿಕನಗರ ಪೋಸ್ಟ್ ಆಫೀಸ್ ಹತ್ತಿರ ಗಾಂಜಾಮಾರಾಟ
ಮಾಡುತ್ತಿರುವಾಗ ನಿಪ್ಪಾಣಿ ಬಸವೇಶ್ವರ ಚೌಕಪೋಲಿಸರು ಆರೋಪಿಗಳನ್ನು ಬಂದಿಸಲಾಗಿದೆ.

loading...