ಬೈಕ ಕಳ್ಳರ ಬಂಧನ : ೧೧ ಬೈಕ್ ವಶ

0
1
loading...

ಬೈಕ ಕಳ್ಳರ ಬಂಧನ : ೧೧ ಬೈಕ್ ವಶ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೈಕ್ ಕಳತನ ಮಾಡುತ್ತಿದ್ದ ಇಬ್ಬರೂ ಕಳ್ಳರನ್ನು ನಗರದ ಖಡೆ ಬಜಾರ ಪೋಲಿಸರು ಬಂಧಿಸಿದ್ದಾರೆ .ವಿವಿಧ ಕಂಪನಿಯ ೧೧ ಬೈಕಗಳನ್ನು ಬಂಧಿತರಿಂದ ವಶ ಪಡೆಸಿಕೊಳ್ಳಲಾಗಿದೆ .

ಬಂಧಿತ ಆರೋಪಿ ಪಾಟೀಲ ಗಲ್ಲಿ ನಿವಾಸಿ ಪ್ರಕಾಶ ಪಾಟೀಲ(೪೬) ಮತ್ತು ಶಾಹು ನಗರದ ಯಲ್ಲಪ ಪರುಶರಾಮ ಮಲಾಡ (೨೬) ಬಂಧಿತ ಆರೋಪಿಗಳು .ಖಡೆ ಬಜಾರ ಪೋಲಿಸರು ಬಂಧಿಸಿದ್ದಾರೆ .

loading...