ಮಾದಕ ವಸ್ತು,ಮಟಗಾ ದಂಧೆ; ಸ್ಥಳಿಯ ಪೊಲೀಸ್ ರು ಶಾಮಿಲು: ಶಾಸಕ ಅಭಯ ಪಾಟೀಲ ಆರೋಪ

0
1
loading...

ನಗರದಲ್ಲಿ ಮಾದಕ ವಸ್ತು ,ಮಟಗಾ ದಂದೆ ಎಗ್ಗಿಲ್ಲದೆ ನಡೆದಿದ್ದು, ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಸ್ಥಳಿಯ ಪೊಲೀಸ್ ರು ಶಾಮಿಲಾಗಿದ್ದಾರೆ ಎನ್ನುವುದು ನೇರವಾಗಿ ಗೊತ್ತಾಗುತ್ತದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ.

loading...