24 ರಂದು ಮಹರ್ಷಿ ವಾಲ್ಮೀಕಿಯವರ ಜಯಂತಿ ಅದ್ದೂರಿಯಾಗಿ ಆಚರಿಸಿ; ಡಿಸಿ

0
0
loading...

ಪ್ರತಿ ವರ್ಷದಂತೆ ಈ ವರ್ಷವು ಸಹ 24 ರಂದು ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಬಿ ಎಸ್ ಬೊಮ್ಮನಹಳ್ಳಿ ಹೇಳಿದರು.ಜಂಯತಿಗೆ ಬೇಕಾಗುವಷ್ಟು ಅನುದಾನ ಈಗಾಗಲೇ ಬಿಡುಗಡೆ ಆಗಿದೆ, ವಾಲ್ಮೀಕಿಯವರು ಒಂದೇ ಧರ್ಮಕ್ಕೆ ಸಿಮಿತ್ತವಲ್ಲ ಎಲ್ಲಾ ಧರ್ಮವನ್ನು ಸರಿ ಸಮವಾಗಿ ಕಂಡವರು. ನಡೆಯುವ ಜಂಯಂತಿಯಲ್ಲಿ ಯಾವ ಗದಲವಿಲದೆ ಸಹಕರಿಸಿ ಅತೀ ಪ್ರೀತಿಯಿಂದ ಮಹಾನ್ ಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಿಸಬೇಕೆಂದರು.

loading...