24×7ಕುಡಿಯುವ ನೀರಿನ ಯೋಜನೆ ; ಜನೇವರಿಯಲ್ಲಿ ಕಾಮಗಾರಿ ಆರಂಭ : ಶಾಸಕ ಅಭಯ

0
0
loading...

ನಗರದ 24×7 ಕುಡಿಯುವ ನೀರಿ ಯೋಜನೆಯಲ್ಲಿ‌ ಉಳಿದ ನಾಲ್ವತ್ತ ಎಂಟು ವಾರ್ಡಗಳಿಗೆ ನೀರು ಒದಗಿಸುವ‌ ದೃಷ್ಠಿಯಿಂದ 663 ಕೋಟಿ ರೂ.ಕಾಮಗಾರಿ ಜನೇವರಿಯಿಂದ ಆರಂಭವಾಗಲಿದೆ ಎಂದು ಶಾಸಕ‌ ಅಭಯ ಪಾಟೀಲ ಹೇಳಿದರು.

loading...