ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0
0
loading...

ಬನಹಟ್ಟಿ,- ಸಮೀಪದ ನಾವಲಗಿ ಗ್ರಾಮದಲ್ಲಿ ಸೋಮವಾರ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಒಟ್ಟು ೨೦ ಸ್ಥಾನಗಳ ಪೈಕಿ ೧೦ ಬಿಜೆಪಿ ಬೆಂಬಲಿತ ಸದಸ್ಯರು ಅದರಂತೆ ಇನ್ನುಳಿದ ೧೦ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರಿರುವ ಕಾರಣವಾಗಿ, ಒಟ್ಟಾರೆ ನಾವಲಗಿ ಗ್ರಾಮ ಪಂಚಾಯ್ತಿಯು ಸಮಾನತೆಯನ್ನು ಕಾಯ್ದುಕೊಳ್ಳುವಲ್ಲಿ ಕಾರಣವಾಗಿತ್ತು.
ಇದೇ ಸಂದರ್ಭ ಹಿರಿಯರಾದ ತಾಪಂ ಸದಸ್ಯ ಗುರು ಮರಡಿಮಠ, ಹಣಮಂತ ಸವದಿ, ಹನಮಂತ ಉಳ್ಳಾಗಡ್ಡಿ, ಶಂಕರ ಧರಿಗೌಡರ, ದಾನಪ್ಪ ಆಸಂಗಿ, ಜಗದೀಶ ಪಟ್ಟಣಶೆಟ್ಟಿ, ಸುರೇಶ ಭಿರಡಿ, ಮಾರುತಿ ಗಣಿ, ಶ್ರಿÃಶೈಲ ಹಳ್ಳಿ, ಹಣಮಂತ ಬರಗಾಲ, ಮಲ್ಲಪ್ಪ ಗಣಿ, ಅಲ್ಲಪ್ಪ ಮುಗಳಖೋಡ, ಹಣಮಂತ ಆಸಂಗಿ, ಶೇಖರ ವಾಲಿ, ಪರಮೇಶ್ವರ ಪಾಟೀಲ, ಆನಂದ ಕಂಪು, ಗೋವಿಂದ ಪಾಟೀಲ, ಅಪ್ಪಾಜಿ ಸವದಿ, ಮಲ್ಲಪ್ಪ ಕಾಂತಿ ಸೇರಿದಂತೆ ಅನೇಕರಿದ್ದರು.

loading...