ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಂದ ಬೆಳಗಾವಿಯಲ್ಲಿ ಹೋರಾಟದ ಕೂಗು|| 17-11-2018

0
8
loading...

ಶಬರಿಮಲೆ ಅಯ್ಯಪ್ಪ ದೇವಾಲಯದ ಸುಪ್ರೀಂ ಕೋರ್ಟ್ ತೀರ್ಪಿಗೆ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಕಿಡಿಕಾರಿದ್ದಾರೆ .ಇನ್ನು ಬೆಳಗಾವಿಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹೋರಾಟವನ್ನು ನಡೆಸಿ ಅಯ್ಯಪ್ಪಾ ಸ್ವಾಮಿ ಹಿಂದೂ ಧರ್ಮದ ಮೇಲೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.ಹಿಂದೂ ಪರಂಪರೆಯ ಹಿನ್ನೆಲೆಯನ್ನು ತಿಳಿದು ಕೇರಳ ಸರ್ಕಾರ ಆದೇಶ ನೀಡಲಿ ಎಂದು ಭಕ್ತಾದಿಗಳು ಒತ್ತಾಯವಾಗಿದೆ

Please follow us on:
facebook: http://facebook.com/kannadamma
twitter: twitter.com/kannadamma
website: http://www.kannadamma.net
e-mail: rajeev.topannavar@gmail.com

loading...