ಅವಧಿಗೆ ಮುನ್ನ ಸಬ್ ರಜಿಸ್ಟರ್ ವರ್ಗಾವಣೆ ಮಾಡದಂತೆ ಮನವಿ

0
0
loading...

ನ್ನಡಮ್ಮ ಸುದ್ದಿ-ಬೆಳಗಾವಿ :ನಗರದ ಸಬ್ ರಜಿಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಷ್ಣುತೀರ್ಥರನ್ನು ಅವಧಿಗೆ ಮುನ್ನವೆ ಸರಕಾರ ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ನಗರದ ವಕೀಲರ ಸಂಘದಿಂದ ವರ್ಗಾವಣೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

loading...