ಎಸಿಬಿ ಬಲೆಗೆ  ಕೆಡಬ್ಲೂಎಸ್ ಅಧಿಕಾರಿ

0
0
loading...

ಎಸಿಬಿ ಬಲೆಗೆ  ಕೆಡಬ್ಲೂಎಸ್ ಅಧಿಕಾರಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಕರ್ನಾಟಕ ನಗರ ನೀರು ಸರಬರಾಜ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ ಮಕನೂರ ಒಂದು ಲಕ್ಷ ರೂ ಹಣ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಗರದ ವಿಶ್ವೆÃಶ್ವರಯ್ಯ ನಗರದ ಕಚೇರಿ ಮೇಲೆ ದಾಳಿ ನಡೆದಿದೆ.ಈ ಸಂದರ್ಭದಲ್ಲಿ ಗುತ್ತಿಗೆದಾರ ಸುರೇಶ ಕಿರಾಯಿ ಎಂಬುವವರಿಗೆ ಲಂಚದ ಬೇಡಿಕೆ ಇಟ್ಟಿದ ಅಧಿಕಾರಿ ರೆಡ್ ಹ್ಯಾಂಡ್‌ಗಿ ಬಲೆಗೆ ಬಿದ್ದಿದ್ದಾನೆ .ದಾಳಿ ವೇಳೆ ಎಸಿಬಿ ಸಿಪಿಐ ವಿಶ್ವನಾಥ ಕಬ್ಬೂರ ನೇತೃತ್ವವಹಿಸಿದ್ದರು.

loading...