ಕರ್ನಾಟಕ ಮಿನಿ ಸಮರ: ಸಮ್ಮಿಶ್ರಕ್ಕೆ ಜೈ ಎಂದ ಮತದಾರ

0
0
ಬೆಳಗಾವಿ: ಮೂರು ಲೋಕ ಸಭೆ ಹಾಗೂ ಎರಡು ವಿಧಾನ ಸಭೆ ಕ್ಷೆÃತ್ರಗಳಿಗೆ ನಡೆದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ನಾಲ್ಕು ಕ್ಷೆÃತ್ರಗಳಲ್ಲಿ ಮತದಾರ ಮೈತ್ರಿಗೆ ಜೈ ಎಂದಿದ್ದಾನೆ.
ಈ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ.
ಬಳ್ಳಾರಿಯಲ್ಲಿಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ದಾಖಲೆ ರೀತಿಯಲ್ಲಿ 5. 15. 179  ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಬೇರಿ ಬಾರಿಸಿದ್ದಾರೆ.
ಮಂಡ್ಯದಲ್ಲಿ  ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಎಲ್. ಆರ್. ಶಿವರಾಮೇಗೌಡ 4.70.139 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಿಧಾನಸಭಾ  ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ 96.968 ಮತಗಳನ್ನು ಪಡೆದು ಜಯಬೇರಿ ಬಾರಿಸಿದ್ದಾರೆ.  
loading...