ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬೆಂಬಲಿಗರಿಂದ ರೈತರ ಮೇಲೆ ಹಲ್ಲೆ ಹಿನ್ನಲೆ.|| 19-11-2018

0
0
loading...

ಐನಾಪೂರದಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಪ್ರತಿಕೃತಿ ಶವಯಾತ್ರೆ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಿಂದ ಮೋಳೆ ಅಗಸಿವರಗೆ ಶವಯಾತ್ರೆ ಭಾಜಾ ಭಜಂತ್ರಿಗಳೊಂದಿಗೆ ಆರಂಭಗೊಂಡ ಶವಯಾತ್ರೆ, ಶವಯಾತ್ರೆಯಲ್ಲಿ ಬೊಬ್ಬೆ ಹಾಕುತ್ತಿರುವ ಪ್ರತಿಭಟನಾಕಾರರು, ಮೋಳೆ‌ ಅಗಸಿಯಲ್ಲಿ ಪ್ರತಿಕೃತಿ ದಹಿಸ ಆಕ್ರೋಶ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ಘೋಷಣೆ ಕೂಗಿ ಬೊಬ್ಬೆ ಹಾಕಿದ ಪ್ರತಿಭಟನಾಕಾರರು.. Please follow us on: facebook: http://facebook.com/kannadamma twitter: twitter.com/kannadamma website: http://www.kannadamma.net e-mail: rajeev.topannavar@gmail.com
loading...