ಗಾಂಚಾಲಿ ಬಿಡಿ ಕನ್ನಡ ಮಾತನಾಡಿ: ಎಂಇಎಸ್ ಮುಖಂಡರಿಗೆ ನಾರಾಯಣಗೌಡ ಎಚ್ಚರಿಗೆ || 04-11-18

0
0
loading...

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಶನಿವಾರ ಮಹಾಂತೇಶ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಕನ್ನಡ ಕಲಾ ಉತ್ಸವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕರವೇ ರಾಜಾದ್ಯಕ್ಷ ಟಿ.ಎ.ನಾರಾಯಣಗೌಡ ವಹಿಸಿದ್ದರು .ದಿವ್ಯ ಸಾನಿಧ್ಯವನ್ನು ಮೊಟಗಿಮಠದ ಚನ್ನಬಸವ ಸ್ವಾಮಿಜಿವಹಿಸಿದ್ದರು .ಅಥಿತಿಯಾಗಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಆಗಮಿಸಿದ್ದರು

loading...