ಜಮಖಂಡಿ ಸಮ್ಮಿಶ್ರ ಸರಕಾರದ ಪರವಾಗಿದೆ : ಸತೀಶ

0
0
loading...

 

ಮುಧೋಳ : ಆನಂದ ನ್ಯಾಮಗೌಡರ ಗೆಲುವಿಗೆ ಸಿದ್ದು ನ್ಯಾಮಗೌಡರು ಮಾಡಿರುವಂತ ಅಭಿವೃದ್ದಿ ಕೆಲಸಗಳು ರಾಜ್ಯ ನಾಯಕರ, ಜಿಲ್ಲಾ ನಾಯಕರ, ಕ್ಷೇತ್ರದ ನಾಯಕರ ಹಾಗೂ ಕಾರ್ಯಕರ್ತರ ಶ್ರಮದ ಫಲವೇ ಈ ಗೆಲುವು. ಇದರಿಂದ ಮಹಾಜನತೆ ಸಮ್ಮಿಶ್ರ ಸರಕಾರದ ಪರವಾಗಿದೆ ಎಂದು ಸಾಬಿತಾಗಿದೆ. ಈ ಗೆಲುವಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರರವರು, ದಿನೇಶ ಗುಂಡೂರಾವ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹೆಚ್. ಕೆ. ಪಾಟೀಲ, ಎಸ್. ಆರ್. ಪಾಟೀಲ, ಶಿವಾನಂದ ಪಾಟೀಲ, ಎಮ್. ಬಿ. ಪಾಟೀಲ ಮುಂತಾದ ನಾಯಕರ ಶ್ರಮದ ಫಲವೆ ಈ ಗೆಲವು.

loading...