ರೈತರ ಬಿಲ್ ನೀಡದ ಕಾರ್ಖಾನೆ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸಿ:ರೈತ ಮುಖಂಡ ಶಾಂತಕುಮಾರ ಒತ್ತಾಯ

0
7
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:ರೈತರ ಕಬ್ಬಿನ ಬಿಲ್ ನೀಡದ ರೈತರ ಕಾರ್ಖಾನೆ ಮಾಲಿಕರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದ್ದಾರೆ.

loading...