ರೈತರ ಹಿತ ಕಾಪಾಡುವಂತೆ ಸಿಎಂ ನಿರ್ದೇಶನ ಹಿನ್ನಲೆ : ಬ್ಯಾಂಕ್ ಅಧಿಕಾರಿಗಳ ಸಭೆ || 7 -11- 2018

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ; ಆಕ್ಸಿಸ್ ಬ್ಯಾಂಕ್ ಕೋಲ್ಕೊತ್ತಾದ ನ್ಯಾಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ರೈತರ ಮೇಲೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ,‌ಎಸ್ಪಿ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳ ಸಭೆ ಇಂದು ನಡೆಸಿದ್ದಾರೆ..

loading...