ಸಿಎಂ ಅವಹೇಳನಕಾರಿ ಪದ ಬಳಕೆ ಖಂಡಿಸಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಪ್ರತಿಭಟನೆ. || 20-11-2018

0
10
loading...

ರಾಜ್ಯದ ಸಿಎಂ ರೈತ ಮಹಿಳೆಗೆ ಅಪಮಾನದ ಪದ ಬಳಿಸಬಾರದಾಗಿತ್ತು, ತಪ್ಪಿಗೆ ಕ್ಷಮೇಯಾಚಿಸದೆ ಸರ್ಥಮಸಿಕೊಳ್ಳವದು ಇನ್ನೂ ದೊಡ್ಡ ಅವಮಾನ ಮಾಡಿದ ಹಾಗೇ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾಲ್ಕು ವರ್ಷ ಎಲ್ಲಿ ಮಲಗಿದ್ದೇ ಎಂದು ಸಿಎಂ ಅವರ ಮನೆಯ ಹೆಣ್ಣ ಮಕ್ಕಳಿಗೆ ಕೇಳಿದರೆ ಹೇಗಿರುತ್ತದೆ. ಆದ್ದರಿಂದ ಸಿಎಂ ಮಾತನಾಡುವುದರ ಬಗ್ಗೆ ಸ್ಪಷ್ಟ‌ನೇ ನೀಡುವುದಕ್ಕಿಂತ ಬಹಿರಂಗವಾಗಿ ಕ್ಷಮೇ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

loading...