ಸೈನಿಕರ ಕಲ್ಯಾಣ ನಿಧಿ ಸಂಗ್ರಹ

0
0
loading...

 

ಕನ್ನಡಮ್ಮ ಸುದ್ಧಿ-ಬಸವನಬಾಗೇವಾಡಿ : ಪಟ್ಟಣದ ವಿರಕ್ತಮಠದಲ್ಲಿ ವಿವೇಕ ಬ್ರಿಗೇಡ್ ಸದಸ್ಯರಿಂದ ಭಾರತೀಯ ಸೈನಿಕ ಕಲ್ಯಾಣ ನಿಧಿಗೆ ಕಾಣಿಕೆ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಸಿದ್ಧಲಿಂಗ ಸ್ವಾಮೀಜಿ.ವಿರೇಶ ಕುಂಟೋಜಿ, ರವಿ ಹಿರೇಮಠ, ಪ್ರಭಾಕರ ಖೇಡದ, ಎಸ್.ಎಸ್ ಝಳಕಿ, ಎಚ್.ಎಸ್ ಬಿರಾದಾರ,ಕಾಶಿನಾಥ ಅವಟಿ,ವಿನೂತ ಕಲ್ಲೂರ,ಎಫ್.ಡಿ ಮೇಟಿ ಇದ್ದರು.

loading...