ಹಿಂದೂ ವಿರೋಧಿ ಟಿಪ್ಪು ಜಯಂತಿ ನಿಷೇಧಿಸುವಂತೆ ಆಗ್ರಹ

0
0
loading...

ಕನ್ನಡ ವಿರೋಧಿ,ಮತಾಂಧ,ಹಿಂದು ದೇವಸ್ಥಾನ ಕೆಡವಿದ,ಕೊಲೆಗಾರ ಮೂಲಭೂತವಾದ ಟಿಪ್ಪು ಸುಲ್ತಾನ ಜಯಂತಿಯನ್ನು ನವೆಂಬರ್ ೧೦ ರಂದು ರಾಜ್ಯ ಸರಕಾರ ಆಚರಣೆಯ ಬಗ್ಗೆ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ವಿರೋಧವಿದೆ,ಹಿಂದೂ ವಿರೋಧಿ ಟಿಪ್ಪು ಜಯಂತಿ ನಿಷೆಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್,ಭಜರಂಗ ದಳ ಮತ್ತು ರಾಮ ಸೇನೆ ಕಾರ್ಯಕರ್ತರು ಪ್ರತ್ಯೆÃಕ ಮನವಿ ಸಲ್ಲಿಸಿದರು.

loading...