KRV Narayan Gowdru Vs Anil Benake, MLA(ಶಾಸಕ ಅನಿಲ ಬೆನಕೆ ಬೆಳಗಾವಿ ಉತ್ತರ vs ಟಿ.ಎ ನಾರಾಯಣಗೌಡ್ರು.ಕರವೇ)

0
0
loading...

ಕರ್ನಾಟಕ ರಾಜ್ಯೊÃತ್ಸವ ಅಂಗವಾಗಿ ಶಾಸಕ ಅನಿಲ ಬೆನಕೆ ಮಾತನಾಡಿ ಅಟಲ ಬಿಹಾರಿ ವಾಜಪೇಜಿ ಅವರು ಬೆಳಗಾವಿ ಬಂದಾಗ ಬೆಳಗಾವಿಯಲ್ಲಿ ಇಲ್ಲಿ ಮೂರು ಭಾಷೀಕರನ್ನು ನೋಡಿ ಕೊಕಂ ಎಂಬ ಶಬ್ದ ಬಳಸಿ ಮಾತಾಡಿದ್ದರು. ಅದೊಂದು ವಿಚಾರವಾಗಿ ಬೆನಕೆ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾರಾಯಣ ಗೌಡ್ರು ಮಾತನಾಡಿ ಬೆಳಗಾವಿ ಕನ್ನಡಿಗರ ನಾಡು ಎಂದು ಹೇಳಿದರು.

loading...