STP ಘಟಕ ನಿರ್ಮಾಣ ವಿರೋಧಿಸಿ ಹಲಗಾ ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ || 12-11-2018

0
0
loading...

ನಮ್ಮ ಭೂಮಿ ಉಳಿಸಿಕೊಡಿ ಹಲಗಾ ಗ್ರಾಮಸ್ಥರಿಂದ ಪ್ರತಿಭಟನೆ ಎಸ್ಟಿಪಿ ಘಟಕ ನಿರ್ಮಾಣ ವಿರೋಧಿಸಿ ಅಲ್ವಾ ಗ್ರಾಮಸ್ಥರಿಂದ ಉಗ್ರ ಹೋರಾಟಕ್ಕೆ ನಿಂತಿರುವುದು ಸರಕಾರಿಯ ನಮತರ ಜಮೀನನ್ನು ಭೂಸ್ವಾಧೀನ ಮಾಡುವ ನಿಟ್ಟಿನಲ್ಲಿ ರೈತರಿಗೆ ತೊಂದರೆಯನ್ನು ನೀಡುತ್ತಿದ್ದಾರೆ ಅದಕ್ಕೆ ಸರ್ಕಾರಕ್ಕೆ ಮನವಿ ನೀಡಿದ ಹಲಗಾ ಗ್ರಾಮಸ್ಥರು ಸರಿಯಾದ ಪರಿಶೀಲನೆಯನ್ನು ನಡೆಸಿ ನ್ಯಾಯ ಕೊಡಬೇಕೆಂದು ಹೇಳಿದ್ದಾರೆ Please follow us on: facebook: http://facebook.com/kannadamma twitter: twitter.com/kannadamma website: http://www.kannadamma.net e-mail: rajeev.topannavar@gmail.com

loading...