ಅಧಿವೇಶನಕ್ಕೆ ಸರಕಾರ ಬೇಕಾಬಿಟ್ಟಿ ದುಂದು ವೆಚ್ಚ:*ಗಡಾದ ಗಂಭೀರ ಆರೋಪ || 06-12-2018

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಕರ್ನಾಟಕದ ಯಾವುದೇ ಜಲ್ವಂತ ಸಮಸ್ಯೆ ಬಗ್ಗೆ ಚರ್ಚೆ ನಡೆಸದೆ ಕಳೆದ 10 ದಿನದ ಅಧಿವೇಶನಕ್ಕೆ ಸರಕಾರ 2157. 14 ಲಕ್ಷ ಹಣ ವನ್ನು ಮಾಡಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು

loading...