ಎಬಿವಿಪಿಯಿಂದ‌ ಮಹಾಪರಿನಿರ್ವಾಣ ದಿನ ಆಚರಣೆ

0
12
loading...

ಎಬಿವಿಪಿಯಿಂದ‌ ಮಹಾಪರಿನಿರ್ವಾಣ ದಿನ ಆಚರಣೆ

ಕನ್ನಡಮ್ಮ ಸುದ್ದಿ- ಬೆಳಗಾವಿ : ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್‌ ವತಿಯಿಂದ ನಗರದ ಕೆಎಲ್ ಇಯ ಸಭಾಗಂಣದಲ್ಲಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮಹ ಪರಿನಿರ್ಮಾಣ ದಿನವನ್ನು ಶನಿವಾರ ಆಚರಿಸಿದರರು.

ಈ ವೇಳೆ ದೆಹಲಿ ವಿಶ್ವವಿದ್ಯಾಲಯದ ಡಾ.ಅಭಿನವ ಪ್ರಕಾಶ ಸಿಂಗ್ ರಾಷ್ಟ್ರೀಕರಣ ಮತ್ತು ರಾಷ್ಟ್ರೀಯತೆಯ ಪುನರುಜ್ಜೀವನ ವಿಷಯ ಕುರಿತು ಉಪನ್ಯಾಸ ನೀಡಿದರು.

ಎಬಿವಿಪಿ ಸ್ಟೇಟ್ ವೈಸ್ ಪ್ರಿಸಿಡೆಂಟ್ ಆನಂದ ಹೊಸುರ ಕಾರ್ಯಕ್ರಮ‌ ಉದ್ದೇಶಿಸಿ ಮಾತನಾಡಿ, ಎಬಿವಿಪಿ‌ ವಿಶ್ವದಲ್ಲಿಯೇ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಅಲ್ಲದೆ‌ ಹಲವಾರು ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಜವಬ್ದಾರಿಯುತ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಗಜಂಪಿ, ರುದ್ರಕೇಸರಿಮಠ ಶ್ರೀ ಗಳು, ಸೇರಿದಂತೆ ಇತರರು ಇದ್ದರು.
ಸೌಮ್ಯ ಪಾಟೀಲ ಪ್ರಾರ್ಥಿಸಿದರು. ಗೀರಿಶ ಬಡಿಗೇರ‌ ಸ್ವಾಗತಿಸಿದರು.ರೋಹಿತ ಉಮನಾಬಾದಿಮಠ ವಂದಿಸಿದರು.ಚಿದಾನಂದ ನಿರುಪಿಸಿದರು.

loading...