ಕೇಂದ್ರ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ ರಾಜ್ಯಕ್ಕೆ ಭೇಟಿ ; ಕೋನರೆಡ್ಡಿ || 06-12-2018

0
2
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ರಾಜ್ಯಕ್ಕೆ ಭೇಟಿ ನೀಡಿದ್ದರು.ಎಷ್ಟು ರೈತರಿಗೆ ಪರಿಹಾರ ನೀಡಿದ್ದಾರೆ. ಪ್ರಚಾರಕ್ಕೆ ಬರ ಅಧ್ಯಯನ ಭೇಟಿ ಬೇಡಾಗಿದೆ ಎಂದು ಮಾಜಿ‌ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕೋನರೆಡ್ಡಿ ಬಿಜೆಪಿ ಹರಿಯಾಯ್ದರು.

loading...