ಚಿಕ್ಕೋಡಿಯನ್ನ ಜಿಲ್ಲೆಯನ್ನಾಗಿಸಲು ಈಗಲೂ ಬದ್ದ .ಸತೀಶ ಜಾರಕಿಹೋಳಿ || 27-12-2018

0
0
loading...

 

ಚಿಕ್ಕೊಡಿಯಲ್ಲಿ ನೂತನ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ, ಚಿಕ್ಕೋಡಿ ಜಿಲ್ಲೆ ಮಾಡುವುದಕ್ಕೆ ನಾವು ಈಗಲೂ ಬಧ್ದರಾಗಿದ್ದೆವೆ ಅದಕ್ಕೆ ಕಾಲಾವಕಾಶ ಬೇಕು, ಬಿಜೆಪಿಯವರು ಅಧಿಕಾರಿದಲ್ಲಿದ್ದರು ಅವರ್ಯಾಕೆ ಮಾಡಿಲಿಲ್ಲ ಎಂದು ಪ್ರಶ್ನಿಸಿದ ಸತೀಶ್? ಉಮೇಶ್ ಕತ್ತಿ ಸರ್ಕಾರ ಬೀಳುವ ಹೇಳಿಕೆ ವಿಚಾರ, ಹೀಗೆ ದಿನಕ್ಕೊಬ್ಬರು ಹೇಳಿಕೆ ನೀಡುತ್ತಾರೆ, ಸರ್ಕಾರ ಗೊಂಬೆಯಲ್ಲ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ಆರುವರೆ ಕೋಟಿ ಜನರು ಒಂದು ಸರ್ಕಾರವನ್ನ ಆಯ್ಕೆ ಮಾಡಿರುತ್ತಾರೆ, ಯಾವುದೇ ಮಾತು ಮಾತನಾಡಬೇಕಾದರೂ ಸಹ ಬಹಳ ಜವಾಬ್ದಾರಿಯಿಂದ ಮಾತಾಡಬೇಕು,

loading...