ಡಿ. 30ರಂದು 3ನೇ ಕನ್ನಡ ಸಮಾವೇಶ || 29-12-2018

0
0
loading...

ತಾಲೂಕಿನ ಕಾರದಗಾ ಗ್ರಾಮದ ಕನ್ನಡ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗ್ರಾಮದ ಡಿ.ಎಸ್ ನಾಡಗೆ ಸಂಯುಕ್ತ ಮಹಾವಿದ್ಯಾಲಯದ ಆವರಣದಲ್ಲಿ ಡಿ. 30ರಂದು 3ನೇ ಕನ್ನಡ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಚಡೆ ಹೇಳಿದರು. Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. Please follow us on: facebook: http://facebook.com/kannadamma twitter: twitter.com/kannadamma website: http://www.kannadamma.net e-mail: rajeev.topannavar@gmail.com

loading...