ಬೋರಗಾಂವ ಪಟ್ಟಣ ಬಂದ ಮಾಡಿ ಬೆಂಬಲ ನೀಡಿದ ಪಟ್ಡಣ ನಿವಾಸಿಗಳು || 28-12-2018

0
0
loading...

ಪೌರಕಾರ್ಮಿಕರ ವೇತನ ಹಾಗೂ ಖಾಯಂ ನೇಮಕಾತಿ ವಿಚಾರ ಪೌರಕಾರ್ಮಿಕರ ಮುಷ್ಕರಕ್ಕೆ ಪಟ್ಟಣ ನೀವಾಸಿಗಳ ಬೆಂಬಲ ಬೋರಗಾಂವ ಪಟ್ಟಣ ಬಂದ ಮಾಡಿ ಬೆಂಬಲ ನೀಡಿದ ಪಟ್ಡಣ ನಿವಾಸಿಗಳು ಪಟ್ಡಣದ ಮಹಾವೀರ ಸರ್ಕಲನಲ್ಲಿ ಮಾನವ ಸರ್ಪಳಿ ನಿರ್ಮಿಸಿ ಪ್ರತಿಭಟನೆ ೧೪ ತಿಂಗಳುಗಳಿಂದ ಸಂಬಳವಿಲ್ಲದೇ ಈರುವ ಹಿನ್ನಲೆಯಲ್ಲಿ ೧೦ ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಪೌರಕಾರ್ಮಿಕರು ಬೋರಗಾಂ ಪಟ್ಡಣ ಪಂಚಾಯಿತಿ ಕಾರ್ಮಿಕರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಪಟ್ಡಣ

 

loading...