ಮತ್ತೆ ಆರಂಭವಾದ ರೈತರ ಪ್ರತಿಭಟನೆ : ಸಿಎಂ ಭೇಟಿ ಭರವಸೆ ನೀಡಿದ ಜಿಲ್ಲಾಧಿಕಾರಿ

0
13
loading...

ಮತ್ತೆ ಆರಂಭವಾದ ರೈತರ ಪ್ರತಿಭಟನೆ : ಸಿಎಂ ಭೇಟಿ ಭರವಸೆ ನೀಡಿದ ಜಿಲ್ಲಾಧಿಕಾರಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಬ್ಬಿನ ಬಾಕಿ ಬಿಲ್ ,ಎಪ್ ಎರ್ ಪಿ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಇಂದು ಅನಿರ್ಧಿಷ್ಟವಧಿ ಪ್ರತಿಭಟನೆ ಆರಂಭಿಸಿದೆ .

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತ ಪ್ರತಿಭಟನಕಾರ ಕಬ್ಬಿನ ಬಾಕಿ ಬಿಲ್ ,ಕಳಸ ಬಂಡೂರಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು . ಪ್ರತಿಭಟನೆ ಸ್ಥಳಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸಿಎಂ ಅವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜಯಪ್ಪ ಬಸರಕೊಡ,ಸಿದ್ದಗೌಡ ಮೋದಗಿ,ಜಯಶ್ರೀ ಗುರಣ್ಣವರ,ಜವೇದ ಮುಲ್ಲಾ ಸೇರಿದಂತೆ ಇತರರು ಇದ್ದಾರೆ.

loading...