ಮೌಡ್ಯಕ್ಕೆ ಸೆಡ್ಡು ಇತಿಹಾಸ ನಿರ್ಮಿಸಿದ ಸ್ಮಶಾನದಲ್ಲಿನ ಮದುವೆ

0
24
loading...

ಮೌಡ್ಯಕ್ಕೆ ಸೆಡ್ಡು
ಇತಿಹಾಸ ನಿರ್ಮಿಸಿದ ಸ್ಮಶಾನದಲ್ಲಿನ ಮದುವೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಮೌಡ್ಯ ವಿರೋಧಿ ಕಾರ್ಯಕ್ರಮಗಳನ್ನು ಹಲವಾರು ರೀತಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತವೆ.ಆದರೆ ಇಂದು ನಡೆದ ಸ್ಮಶಾನದಲ್ಲಿನ ಮದುವೆ ಇತಿಹಾಸ ನಿರ್ಮಿಸಿದೆ.ಮೌಡ್ಯಕ್ಕೆ ಸೆಡ್ಡು ಹೋಡೆದ ಈ ಕಾರ್ಯಕ್ರಮದ ವಿಶೇಷವಾಗಿದೆ.

ಗುರುವಾರ ನಗರದ ಸದಾಶಿವ ನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ ಅಂಬೇಡ್ಕರ್ ಪರಿನಿರ್ವಾಹಣ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವು ಸ್ಮಶಾನದಲ್ಲಿ ವಾಸ್ತವ ,ಪ್ರಗತಿಪರ ಭಾಷನೆದ ಜೊತೆಗೆ ಈ ಬಾರಿ ಅಂತರ್ಜಾತಿ ವಿವಾಹ ನಡೆಯಿತು.ಇದು ಇತಿಹಾಸದಲ್ಲಿ ಪ್ರಥಮ ಸ್ಮಶಾನದಲ್ಲಿಯಾದ ಮದುವೆ ಎಂದು ಹೇಳಲಾಗುತ್ತಿದೆ.
ಈ ಮದುವೆಗೆ ಶಾಸಕ ಸತೀಶ ಜಾರಕಿಹೋಳಿ ,ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಇತರರು ಸಾಕ್ಷಿಯಾದರು .

loading...