ಮೌಡ್ಯಕ್ಕೆ ಸೇಡ್ಡು ಹೋಡೆದ ಶಾಸಕ ಸತಿಶ ಜಾರಕಿಹೊಳಿ ಸ್ಮಶಾನದಲ್ಲಿ ಮದುವೆ || 06-12-2018

0
0
loading...

ಗುರುವಾರ ನಗರದ ಸದಾಶಿವ ನಗರದ ಸ್ಮಶಾನದಲ್ಲಿ ಅಂಬೇಡ್ಕರ್ ಪರಿನಿರ್ವಾಹಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮೌಡ್ಯ ವಿರೋಧಿ ಕಾರ್ಯಕ್ರಮದಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆಯುವಂತೆ ನವಜೋಡಿಗಳಿಗೆ ಮದುವೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ದೊಡ್ಡ ದೊಡ್ಡ ಪುರೋಹಿತರು ಬಂದು ಮಾಡಿದ ಮದುವೆಗಳು ಮುರಿದಿವೆ ,ಸರಳ ಮದುವೆಗಳು ನಡೆಯಬೇಕು ,ಸ್ಮಶಾನದಲ್ಲಿ ಅಂತರಜಾತಿ ವಿವಾಹ ಹೊಸ ಮೈಲುಗಲು ,ಇದು ಈ ಬಾರಿ ಮಾನವ ಬಂಧುತ್ವ ವೇದಿಕೆ ಹೋರಾಟದ ಫಲ ಎಂದು ಸತೀಶ ಜಾರಕಿಹೋಳಿ ಹೇಳಿದರು.

loading...