ಜಿಪಂ ಅಧ್ಯಕ್ಷೆಯರಿಗೆ ಬ್ಯಾನರದಲ್ಲಿ ಅಪಮಾನ

0
3
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ತಾಲೂಕಿನ ಕಡೋಲಿಯಲ್ಲಿ ಇಂದು ನಡೆಯುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆಯವರಿಗೆ ಕಾರ್ಯಕ್ರಮದ ಆಯೋಜಕರು ಬ್ಯಾನರ್ ದಲ್ಲಿ ಆಶಾ ಐಹೋಳೆ ಅವರ ಪೋಟೋ ಹಾಕದೆ ಅಪಮಾನ ಮಾಡಿದ್ದಾರೆ .
ಕಡೋಲಿ ಗ್ರಾಮದಲ್ಲಿ ಕಾರ್ಯಕ್ರಮದ ನಿಯಮಿತ್ಯ ಗ್ರಾಮದ ತುಂಬ ಅಳವಡಿಸಿರುವ ಬ್ಯಾನರಗಳಲ್ಲಿ ಜಿಲ್ಲೆಯ ಬಹುತೇಕ ಶಾಸಕರ ಮತ್ತು ಜಿಲ್ಲಾ ಪಂಚಾಯತ ಉಪಾಧ್ಯಕ್ಷರ,ಗ್ರಾ. ಪಂ ಸದಸ್ಯರ ಜಿ.ಪಂ ಸದಸ್ಯರ ಬಹುತೇಕ ಜಿಲ್ಲೆಯೆ ಕಾಂಗ್ರೆಸ್ ಮುಖಂಡರ ಪೋಟೋ ರಾರಾಜಿಸುತ್ತಿವೆ .ಆದರೆ ಜಿಲ್ಲಾ ಪಂಚಾಯತ ಅಧ್ಯಕ್ಷರ ಪೋಟೋ ಹಾಕದ ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ .

loading...