ದೇಶಕ್ಕೆ ಉತ್ತಮ ನಾಗರಿಕರ ಅಗತ್ಯವಿದೆ:ಡಾ. ನಾಯರ್

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ-: ಭಾರತವನ್ನು ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು, ಅತೀ ಹೆಚ್ಚು ಯುವಕರನ್ನು ಹೊಂದಿದ ಏಕೈಕ ರಾಷ್ಟ್ರ ವಾದ ರಿಂದ ದೇಶಕ್ಕೆ ಉತ್ತಮ ನಾಗರಿಕರ ಅಗತ್ಯವಿದೆ ಎಂದು ಡಾ. ಸಂದೀಪ ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಬಿಮ್ಸ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ಮು ಉದ್ಘಾಟಿಸಿ ಅವರು ಮಾತನಾಡಿದರು.
Abvp ಮುಖಂಡ ಸಂದೀಪ್ ಮಾತನಾಡಿ, ದೇಶದಲ್ಲಿ Abvp ಬಲಿಷ್ಟ ಸಂಘಟನೆಯ ಹೊಂದಿದೆ. ರಾಷ್ಟ್ರದ ಲ್ಲಿ 36 ಲಕ್ಷ Abvp ಹಾಗೂ ಕರ್ನಾಟಕದ ಲ್ಲಿ 6 ಲಕ್ಷ
ಸದಸ್ಯತ್ವ ಹೊಂದಿರುವ ಮೊದಲ ಸಂಘಟನೆ ಇದಾಗಿದು.
ವಿದ್ಯಾರ್ಥಿಗಳನ್ಮು ಒಟ್ಟುಗೂಡಿಸಿ , ಭಾರತೀಯ
ಆರ್ಯುವೇದವನ್ನು ಜಗತ್ತಿಗೆ
ಪ್ರಶಂಸಿದ ಹೆಗ್ಗಳಿಕೆಗೆ ಪಾತ್ರವಾದ ವಾಗಿದೆ‌.
ಕೃಷಿ ಪ್ರದಾನಕ್ಕೆ ಹೆಚ್ಚಿನ ಆದ್ಯ ತೆ ನಿಡಬೆಕು.
ರಾಷ್ಟ್ರದ ಪುನರ್ ನಿರ್ಮಾಣ ಮಾಡುವ ಅಗತ್ಯ ವಿದೆ
ವೇದ ಶಕ್ತಿ ವಿಜ್ಞಾನ ಕಲೆ ಸಾಹಿತ್ಯ ಸಾಂಸ್ಕೃತಿಕ ಯನ್ನು ಹೊಂದಿರುವ ಉತ್ತಮ ಭಾರತ ನಮ್ಮದು ಎಂದರು.

loading...