ದೋಸ್ತಿ ಸರಕಾರ ಟೇಕಪ್ ಆಗಿಲ್ಲ : ಬಿ.ವಾ. ವಿಜೆಯೆಂದ್ರ || 03-01-2019

0
0
loading...

 

ಬೆಳಗಾವಿ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಬೆಳಗಾವಿಯ ರಸ್ತೆ ಅಭಿವೃದ್ಧಿಗೆ ಹಣ ನೀಡಲಾಗಿದೆ,ಏರ್ಪೋರ್ಟ್ ಉಡಾನ್ ಸೇರ್ಪಡೆಯಾಗಿದೆ ,ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯ ಸರಕಾರ ಸ್ಪಂದನೆ ನೀಡುತ್ತಿಲ್ಲ ,ದೋಸ್ತಿ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾದರು ಟೇಕಾಪ್ ಆಗಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಿ.ವಾಯ್.ವಿಜೇಯೆಂದ್ರ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು . Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. Please follow us on: facebook: http://facebook.com/kannadamma twitter: twitter.com/kannadamma website: http://www.kannadamma.net e-mail: rajeev.topannavar@gmail.com

loading...