ನಾಳೆ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ     ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಉದ್ಘಾಟನೆ 

0
7
ನಾಳೆ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ
    ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಉದ್ಘಾಟನೆ 
ಕನ್ನಡಮ್ಮ ಸುದ್ದಿ-ಬೆಳಗಾವಿ : ತಾಲ್ಲೂಕಿನ ಕಡೋಲಿ ಗ್ರಾಮದಲ್ಲಿ ನಾಳೆ ಅಶ್ವಾರೋಡ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಗ್ರಾಮ ಪಂಚಾಯತಿ ಮುಂಭಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅನಾವರಣಗೊಳಿಸಲಿದ್ದಾರೆ.ಈ ನಿಯಮಿತ್ಯ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶನಿವಾರ ದಿ.೧೨ ರಂದು ೧೧ ಗಂಟೆಗೆ ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆಯಾಗಲಿದ್ದು,ರಾಜಮಾತ ಜೀಜಾವು ಅವರ ಜಯಂತಿ ದಿನ ಎಂಬುವುದು ವಿಶೇಷವಾಗಿದೆ.ಮುಂಬೈ ಮೂಲದ ಕಲಾಕಾರ ಜಯಪ್ರಕಾಶ ಅವರು ಅಶ್ವರೂಡ ಮೂರ್ತಿ ತಯಾರಿಸಿದ್ದಾರೆ.ಒಂದು ಕೋಟಿ ವೆಚ್ಚದಲ್ಲಿ ಮೂರ್ತಿ ಸಿದ್ದಾವಗಿದೆ.
ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ,ಗದಗ ತೋಂಟದ ಸಿದ್ದರಾಮ ಸ್ವಾಮಿಜಿ,ಶರತ್ ಪವಾರ್ ಆಗಲಿಸಲಿದ್ದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆವಹಿಸಲಿದ್ದಾರೆ.
loading...